,
Loader..
BEWARE OF FRAUDSTERS: WE HAVE NOT INVITED ANY REQUESTS FOR DEALERSHIP/FRANCHISE. DO NOT TRUST ANYONE OFFERING SUCH A FACILITY AND SEEKING MONEY IN IFFCO’S NAME.
Start Talking
Listening voice...
N.P.K. 19:19:19
N.P.K. 19:19:19

N.P.K. 19:19:19

ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಸೋಡಿಯಂನ ಅತ್ಯುತ್ತಮ ಸಂಯೋಜನೆಯೊಂದಿಗೆ ನೀರಿನಲ್ಲಿ ಕರಗುವ ಗೊಬ್ಬರ ಇದಾಗಿದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಹನಿ ನೀರಾವರಿ ಮತ್ತು ಎಲೆಗಳ ಬಳಕೆಗೆ ಉಪಯೋಗಿಸುವ ಗೊಬ್ಬರಕ್ಕೆ ಉತ್ತಮವಾಗಿದೆ. ಈ ಸಂಯೋಜನೆಯು ಬಹುತೇಕ ಎಲ್ಲಾ ಬೆಳೆಗಳಿಗೆ ಸೂಕ್ತವಾಗಿದೆ ಮತ್ತು ಕೀಟನಾಶಕಗಳು ಮತ್ತು ಶಿಲೀಂಧ್ರನಾಶಕಗಳ ಜೊತೆಗೆ ಇದನ್ನು ಬಳಸಬಹುದು. ಇದು ರಸಗೊಬ್ಬರ ಅನ್ವಯಿಸುವ ವಿಧಾನವಾಗಿದ್ದು ,ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು (WSF) ಫಲೀಕರಣಕ್ಕೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗಿದೆ, ಇದರಲ್ಲಿ ಹನಿ ವ್ಯವಸ್ಥೆಯಿಂದ ನೀರಾವರಿಯ ನೀರಿನೊಳಗೆ ರಸಗೊಬ್ಬರವನ್ನು ಸಂಯೋಜಿಸಲಾಗುತ್ತದೆ.

ಪೋಶಕಾಂಶಗಳ ಉತ್ಪನ್ನ

ಪ್ರಮುಖ ಉಪಯೋಗಗಳು

  • ತ್ವರಿತ ಬೇರು ಮತ್ತು ಬೀಜದ ಬೆಳವಣಿಗೆಗೆ ಸಹಾಯ ಮಾಡುತ್ತದೆತ್ವರಿತ ಬೇರು ಮತ್ತು ಬೀಜದ ಬೆಳವಣಿಗೆಗೆ ಸಹಾಯ ಮಾಡುತ್ತದೆ
  • ಸಸ್ಯಗಳ ಪ್ರತಿರೋಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆಸಸ್ಯಗಳ ಪ್ರತಿರೋಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
  • ಉತ್ತಮ ಗುಣಮಟ್ಟದ ಇಳುವರಿಯನ್ನು ಖಚಿತಪಡಿಸುತ್ತದೆಉತ್ತಮ ಗುಣಮಟ್ಟದ ಇಳುವರಿಯನ್ನು ಖಚಿತಪಡಿಸುತ್ತದೆ
  • ಮೊಳಕೆಯೊಡೆಯುವಿಕೆಯ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಮೊಳಕೆಯೊಡೆಯುವಿಕೆಯ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
  • ಸಕಾಲದಲ್ಲಿ ಬೆಳೆಗಳು ಬೆಳೆಯಲು ಸಹಾಯಿಸುತ್ತದೆಸಕಾಲದಲ್ಲಿ ಬೆಳೆಗಳು ಬೆಳೆಯಲು ಸಹಾಯಿಸುತ್ತದೆ
  • ಬೆಳೆಯನ್ನು ಪುನರುಜ್ಜೀವಿತಗೊಳಿಸುತ್ತದೆಬೆಳೆಯನ್ನು ಪುನರುಜ್ಜೀವಿತಗೊಳಿಸುತ್ತದೆ
N.P.K. 19:19:19ಯನ್ನು ಹೇಗೆ ಉಪಯೋಗಿಸಬೇಕು

N.P.K. 19:19:19ಯನ್ನು ಹೇಗೆ ಉಪಯೋಗಿಸಬೇಕು

ಬೆಳೆಯ ಚಕ್ರದ ಪ್ರಮಾಣ ಮತ್ತು ಸಮಯವನ್ನು ಪರಿಗಣಿಸಿ ರಸಗೊಬ್ಬರವನ್ನು ಬಳಸಬೇಕು. ಈ ರಸಗೊಬ್ಬರವು ಸಸ್ಯದ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಮತ್ತು ಸಸ್ಯಕ ಬೆಳವಣಿಗೆಯ ಪುನರುಜ್ಜೀವನಕ್ಕೂ ಸಹ ಸಾಧ್ಯವಾಗುತ್ತದೆ. ಇದನ್ನು ಹನಿ ನೀರಾವರಿ ವಿಧಾನ, ಎಲೆ ತುಂತುರು ವಿಧಾನದಲ್ಲೂ ಬಳಸಬಹುದು.

ಹನಿ ನೀರಾವರಿ ವಿಧಾನದ ಮೂಲಕ ಶಿಫಾರಸು ಮಾಡಿದ ಗೊಬ್ಬರದ ಪ್ರಮಾಣವು ಸುಮಾರು 1.5 ರಿಂದ 2 ಗ್ರಾಂ NPK ಯನ್ನು ಪ್ರತಿ ಲೀಟರ್ ನೀರಿಗೆ ಬೆಳೆ ಮತ್ತು ಮಣ್ಣಿನ ಪ್ರಕಾರವನ್ನು ಪರಿಗಣಿಸಿ ಮಿಶ್ರಣ ಮಾಡಬೇಕು.

ಲೀಫಿ ಸ್ಪ್ರೇ ವಿಧಾನದ ಮೂಲಕ ರಸಗೊಬ್ಬರವನ್ನು ಅನ್ವಯಿಸುವಾಗ ಎನ್.ಪಿ.ಕೆ. (19:19:19)ಯನ್ನು ಬೆಳೆ ಬಿತ್ತಿದ 30-40 ದಿನಗಳ ನಂತರ ಹೂಬಿಡುವ ಪೂರ್ವ ಹಂತದವರೆಗೆ 0.5-1.0% ಅನುಪಾತದಲ್ಲಿ 10-15 ದಿನಗಳ ಅಂತರದಲ್ಲಿ 2-3 ಬಾರಿ ಬಳಸಬೇಕು.

ಕ್ಯಾಲ್ಸಿಯಂ ನೈಟ್ರೇಟ್
ಕ್ಯಾಲ್ಸಿಯಂ ನೈಟ್ರೇಟ್

ಇದು ನೀರಿನಲ್ಲಿ ಕರಗುವ ಕ್ಯಾಲ್ಸಿಯಂನ ಏಕೈಕ ಮೂಲವಾಗಿದ್ದು, ಕ್ಯಾಲ್ಸಿಯಂ ಮತ್ತು ಸಾರಜನಕ ಅಂಶದೊಂದಿಗೆ ನೀರಿನಲ್ಲಿ ಕರಗುವ ರಸಗೊಬ್ಬರವಾಗಿದೆ. ಅತ್ಯಗತ್ಯ ಪೋಷಕಾಂಶವಲ್ಲದೆ, ಕೆಲವು ಸಸ್ಯ ರೋಗಗಳನ್ನು ನಿಯಂತ್ರಿಸಲು ಇದನ್ನು ಬಳಸಲಾಗುತ್ತದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಹನಿ ನೀರಾವರಿ ಮತ್ತು ಎಲೆಗಳ ಬಳಕೆಗೆ ಉಪಯೋಗಿಸುವ ರಸಗೊಬ್ಬರಗಳಿಗೆ ಉತ್ತಮವಾಗಿದೆ. ಇದು ರಸಗೊಬ್ಬರವನ್ನು ಅನ್ವಯಿಸುವ ವಿಧಾನವಾಗಿದ್ದು ಹನಿ ವ್ಯವಸ್ಥೆಯಿಂದ ನೀರಾವರಿಯ ನೀರಿನಲ್ಲಿ ರಸಗೊಬ್ಬರವನ್ನು ಸಂಯೋಜಿಸಲಾಗುವಂತ, ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು (WSF) ಫಲೀಕರಣಕ್ಕೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗಿದೆ.

ಹೆಚ್ಚು ತಿಳಿಯಿರಿ ಆನ್ ಲೈನ್ ನಲ್ಲಿ ಖರೀದಿಸಿ
M.K.P. (0:52:34)
M.K.P. (0:52:34)

ಪೊಟ್ಯಾಶ್ ಮತ್ತು ಸೋಡಿಯಂನ ಅತ್ಯುತ್ತಮ ಪ್ರಮಾಣದ ಜೊತೆಗೆ ಹೆಚ್ಚಿನ ಫಾಸ್ಫೇಟ್ ಅಂಶದೊಂದಿಗೆ ನೀರಿನಲ್ಲಿ ಕರಗುವ ಗೊಬ್ಬರ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಹನಿ ನೀರಾವರಿ ಮತ್ತು ಎಲೆಗಳ ರಸಗೊಬ್ಬರ ಬಳಕೆಗೆ ಉತ್ತಮವಾಗಿದೆ.

ಹೆಚ್ಚು ತಿಳಿಯಿರಿ ಆನ್ ಲೈನ್ ನಲ್ಲಿ ಖರೀದಿಸಿ
M.A.P. (12:61:0)
M.A.P. (12:61:0)

ಇದು ನೀರಿನಲ್ಲಿ ಕರಗುವ ರಸಗೊಬ್ಬರವಾಗಿದ್ದು, ಹೆಚ್ಚಿನ ಫಾಸ್ಫೇಟ್ ಅಂಶದೊಂದಿಗೆ ಸಾರಜನಕದ ಅತ್ಯುತ್ತಮ ಪ್ರಮಾಣದಲ್ಲಿರುತ್ತದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಹನಿ ನೀರಾವರಿ ಮತ್ತು ಎಲೆಗಳ ಎಲೆಗಳ ರಸಗೊಬ್ಬರಗಳ ಬಳಕೆಗೆ ಉತ್ತಮವಾಗಿದೆ.

ಹೆಚ್ಚು ತಿಳಿಯಿರಿ ಆನ್ ಲೈನ್ ನಲ್ಲಿ ಖರೀದಿಸಿ
ಯೂರಿಯಾ ಫಾಸ್ಫೇಟ್ (17:44:0)
ಯೂರಿಯಾ ಫಾಸ್ಫೇಟ್ (17:44:0)

ಹೆಚ್ಚಿನ ರಂಜಕ ಮತ್ತು ಸಾರಜನಕ ಅಂಶವನ್ನು ಹೊಂದಿರುವ ನೀರಿನಲ್ಲಿ ಕರಗುವ ರಸಗೊಬ್ಬರವು ಸಸ್ಯ ಅಭಿವೃದ್ಧಿಯೊಂದಿಗೆ ಹನಿ ಪೈಪ್‌ಗಳನ್ನು ಸ್ವಚ್ಛಗೊಳಿಸುತ್ತದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಹನಿ ನೀರಾವರಿ ಮತ್ತು ರಸಗೊಬ್ಬರಗಳ ಎಲೆಗಳ ಬಳಕೆಗೆ ಉತ್ತಮವಾಗಿದೆ. ಈ ಸಂಯೋಜನೆಯು ಬಲವಾದ ಹೂವು ಮತ್ತು ಹಣ್ಣಿನ ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತದೆ. ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು (WSF) ಫಲೀಕರಣಕ್ಕೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗಿದೆ* ರಸಗೊಬ್ಬರವನ್ನು ಅನ್ವಯಿಸುವ ವಿಧಾನ, ಇದರಲ್ಲಿ ಹನಿ ವ್ಯವಸ್ಥೆಯಿಂದ ನೀರಾವರಿ ನೀರಿನಲ್ಲಿ ರಸಗೊಬ್ಬರವನ್ನು ಸಂಯೋಜಿಸಲಾಗುತ್ತದೆ.

ಹೆಚ್ಚು ತಿಳಿಯಿರಿ ಆನ್ ಲೈನ್ ನಲ್ಲಿ ಖರೀದಿಸಿ
S.O.P. (0:0:50)
S.O.P. (0:0:50)

ಸೋಡಿಯಂನ ಅತ್ಯುತ್ತಮ ಪ್ರಮಾಣದ ಜೊತೆಗೆ ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಸಲ್ಫೇಟ್ ಸಲ್ಫರ್ ಅಂಶದೊಂದಿಗೆ ನೀರಿನಲ್ಲಿ ಕರಗುವ ಗೊಬ್ಬರವಾಗಿದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಹನಿ ನೀರಾವರಿ ಮತ್ತು ರಸಗೊಬ್ಬರಗಳ ಎಲೆಗಳ ಬಳಕೆಗೆ ಉತ್ತಮವಾಗಿದೆ. ಈ ಸಂಯೋಜನೆಯು ಬಲವಾದ ಹೂವು ಮತ್ತು ಹಣ್ಣಿನ ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತದೆ. ರಸಗೊಬ್ಬರವನ್ನು ಅನ್ವಯಿಸುವ ವಿಧಾನವಾದ ,ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು (WSF) ಫಲೀಕರಣಕ್ಕೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಹನಿ ವ್ಯವಸ್ಥೆಯಿಂದ ನೀರಾವರಿ ನೀರಿನಲ್ಲಿ ರಸಗೊಬ್ಬರವನ್ನು ಸಂಯೋಜಿಸಲಾಗುತ್ತದೆ.

ಹೆಚ್ಚು ತಿಳಿಯಿರಿ ಆನ್ ಲೈನ್ ನಲ್ಲಿ ಖರೀದಿಸಿ
ಯೂರಿಯಾ ಫಾಸ್ಫೇಟ್ ಜೊತೆಗೆ S.O.P (18:18:18 ಮತ್ತು 6.1% S)
ಯೂರಿಯಾ ಫಾಸ್ಫೇಟ್ ಜೊತೆಗೆ S.O.P (18:18:18 ಮತ್ತು 6.1% S)

ಇದು ಸುಮಾರು 6% ಸಲ್ಫರ್ ಅಂಶವನ್ನು ಹೊಂದಿರುವ ನೀರಿನಲ್ಲಿ ಕರಗುವ NPK ಗೊಬ್ಬರವಾಗಿದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಬೇರುಗಳಿಂದ ಸುಲಭವಾಗಿ ಹೀರಲ್ಪಡುತ್ತದೆ.

ಹೆಚ್ಚು ತಿಳಿಯಿರಿ ಆನ್ ಲೈನ್ ನಲ್ಲಿ ಖರೀದಿಸಿ
ಪೊಟ್ಯಾಸಿಯಮ್ ನೈಟ್ರೇಟ್ (13:0:45)
ಪೊಟ್ಯಾಸಿಯಮ್ ನೈಟ್ರೇಟ್ (13:0:45)

ಉತ್ತಮ ಪ್ರಮಾಣದ ಸೋಡಿಯಂ ಜೊತೆಗೆ ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಸಾರಜನಕ ಅಂಶವನ್ನು ಹೊಂದಿರುವ ನೀರಿನಲ್ಲಿ ಕರಗುವ ಗೊಬ್ಬರ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಹನಿ ನೀರಾವರಿ ಮತ್ತು ರಸಗೊಬ್ಬರಗಳ ಎಲೆಗಳ ಬಳಕೆಗೆ ಉತ್ತಮವಾಗಿದೆ.

ಹೆಚ್ಚು ತಿಳಿಯಿರಿ ಆನ್ ಲೈನ್ ನಲ್ಲಿ ಖರೀದಿಸಿ